ಅವಳು ಹೊರ ನಡೆದಂತೆ ಕಂಡಿದ್ದು ಅವಳದೇ ಹಳೆ ಪ್ರತಿಬಿಂಬ ಒಳ ಹೊಕ್ಕಿದ ದೃಶ್ಯ ಕೂಗಲು ದ್ವನಿ ಇಲ್ಲ ಹಿಡಿದು ನಿಲ್ಲಿಸಲು ಬಲವಿಲ್ಲ ಗೋಡೆಗಳ ಮಧ್ಯೆ ಮತ್ತದೆ ಕಥೆಯಿಲ್ಲದ ನಾಟಕಕ್ಕೆ
ರಂಗ ಸಜ್ಜು
ಉದ್ದಕ್ಕೆ ಬೆಳೆದ ಕಬ್ಬು ದೇಹವನ್ನೆಲ್ಲ ಸಿಹಿಯನಾಗಿ ಇಟ್ಟುಕೊಂಡಿದ್ದರು..ಪ್ರತಿ ಗೆಣ್ಣಿನಲ್ಲೂ ಗಂಟುಗಳನ್ನು ಹೊಂದಿರುತ್ತೆ..ಅದು ಸಿಹಿಯು ಅಲ್ಲ ಕಹಿಯು ಅಲ್ಲ..ಸಿಹಿ ಬೇಕು ಅಂದ್ರೆ ಆ ಗಂಟನ್ನು ದಾಟಬೇಕು...ಹೀಗೆ ನಿಮ್ಮ ಕವನದ ಪ್ರತಿಯೊಂದು ಹಂತವು ಸಿಹಿಯನ್ನು ಉಣಬಡಿಸುತ್ತಲೇ ಮುಂದಿನ ಗಂಟಿಗೆ ಸುಳುಹು ನೀಡುತ್ತದೆ..ಸುಂದವರವಾಗಿ ಹೆಣೆದ ಸಾಲುಗಳು
totally agreed with Raghu Bro.....'ಇಂತಹ ಕವನಗಳನ್ನು ನೀನು ಮಾತ್ರ ಬರೆಯಬಲ್ಲೆ'.... ನಿನ್ನ ಬರವಣಿಗೆಯ ಬಗ್ಗೆ ನಾನು ಹೆಮ್ಮೆ ಪಟ್ಟ ಕವನ ಇದು....ಎಲ್ಲರಿಗೂ ಸುಲಭವಾಗಿ ಅರ್ಥಮಾಡಿಕೊಳ್ಳಲಾಗದೇ ಇದ್ದರೂ ಅರ್ಥಮಾಡಿಕೊಂಡವರು ನಿನ್ನ ಪ್ರತಿಭೆಯ ಬಗ್ಗೆ ಹೊಟ್ಟೆಕಿಚ್ಚು ಪಟ್ಟು ಕೊಳ್ಳು ವಂತಹ ಬರಹ ....ಉಪಮಾಲಂಕಾರದ ಸಮರ್ಪಕ ಬಳಕೆಯನ್ನು ಕಂಡ ಸುಂದರ ಕವನ.....ಇಂತಹ ಕವನಗಳು ಹೆಚ್ಚು ಹೆಚ್ಚು ಮೂಡಿಬರಲಿ....
ನನಗಿದನ್ನ ಅರ್ಥ ಮಾಡಿಸೋಕೆ ಸಾಕ್ಷಾತ್ ನೀನೆ ಬರಬೇಕಾಯ್ತು ನೋಡು.. ಒಂದೊಂದು ಪ್ಯಾರವನ್ನ ಕೂಡ ಅವತ್ತು ನೀನು ಅರ್ಥ ಮಾಡಿಸದೆ ಹೋಗಿದ್ದಿದ್ರೆ.. ಈ ಕವನ ಈವತ್ತಿಗೂ ಬಿಡಿಸಲಾಗದ ಕಗ್ಗಂಟೆ.. ಅರ್ಥವಾಗದೆ ನಿಘಂಟೇ.. ಇದು ನಿನ್ನ ಹೀಗಿಬ್ಬರು ಕಲಂಕಿನಿಯರುವಿನ ಮುಂದುವರೆದ ಭಾಗ ಅನ್ನಿಸೋದು ಕವನದ ಹಿರಿಮೆ ಅಶೋಕಣ್ಣ ಹೇಳಿದ ಹಾಗೆ ಇಂತಹದ್ದನ್ನ ಬರೆಯೋದ್ರಿಂದಲೇ ನಿನ್ನ ಮೇಲೆ ಅಭಿಮಾನದ ಜೊತೆಗೆ ಆಸಕ್ತಿಯೂ ನಮ್ಮಲ್ಲಿ ಜಾಸ್ತಿ ಆಗೋದು.. ನಂ ಹತ್ರ ಮೊದ ಮೊದಲು ಮಾತಾಡಿದ ಜೆರ್ರಿ ನೀನೇನಾ ಅಂತ ಅನುಮಾನ ಮೂಡ್ಸೋದು.. ಅಶೋಕಣ್ಣ ಹೇಳಿದ ಹಾಗೆ ಹೊಟ್ಟೆ ಕಿಚ್ಚು ಪಟ್ಟವರಲ್ಲಿ ನಾನೂ ಒಬ್ಬ ಸ್ವಲ್ಪ ಖುಷಿ ಪಡು.
ಕವನ ಬಹಳ ಚೆನ್ನಾಗಿದೆ ಅಂತ ಸ್ಟಿಕ್ಕರ್ ಅಂಟಿಸಬೇಕಾದ ಅವಶ್ಯಕತೆ ಇಲ್ಲ ಅಂದು ಕೊಳ್ತೀನಿ.. ಯಾಕಂದ್ರೆ ಅದು ಸಾರ್ವಕಾಲಿಕ ಸತ್ಯ.
ಚೆನಾಗಿದೆ......
ReplyDeleteಚಿನ್ಮಯ ಮೆಚ್ಚುಗೆಗೆ ಧನ್ಯವಾದಗಳು..ಸಲಹೆಗಳ ನೀಡುತ್ತಿರಿ ... :-)
ReplyDeleteಉದ್ದಕ್ಕೆ ಬೆಳೆದ ಕಬ್ಬು ದೇಹವನ್ನೆಲ್ಲ ಸಿಹಿಯನಾಗಿ ಇಟ್ಟುಕೊಂಡಿದ್ದರು..ಪ್ರತಿ ಗೆಣ್ಣಿನಲ್ಲೂ ಗಂಟುಗಳನ್ನು ಹೊಂದಿರುತ್ತೆ..ಅದು ಸಿಹಿಯು ಅಲ್ಲ ಕಹಿಯು ಅಲ್ಲ..ಸಿಹಿ ಬೇಕು ಅಂದ್ರೆ ಆ ಗಂಟನ್ನು ದಾಟಬೇಕು...ಹೀಗೆ ನಿಮ್ಮ ಕವನದ ಪ್ರತಿಯೊಂದು ಹಂತವು ಸಿಹಿಯನ್ನು ಉಣಬಡಿಸುತ್ತಲೇ ಮುಂದಿನ ಗಂಟಿಗೆ ಸುಳುಹು ನೀಡುತ್ತದೆ..ಸುಂದವರವಾಗಿ ಹೆಣೆದ ಸಾಲುಗಳು
ReplyDeleteನೀ ಬರೆದ ಕವನಗಳಲ್ಲೇ "ಬಹುಚರ್ಚಿತವಾದ" ಕವನ, ಯಾರೊಬ್ಬರಿಗೂ ಅರ್ಥವಾಗದ ಕವನ [2 Dimension ] :d
ReplyDeleteದೇವದಾಸಿಯೊಬ್ಬಳ ಆಕ್ರಂದನದ ಸಾಲುಗಳನ್ನ ನೀ ಬರೆದ ರೀತಿ ನಿಜಕ್ಕೂ ನನ್ನನ್ನ ಮೂಕವಿಸ್ಮೀತನನ್ನಾಗಿಸಿತ್ತು ..!!
ಈ ಕವನದಲ್ಲಿ ನೀ ಬಳಸಿದ ಒಂದೊಂದು ಉಪಮೆಯೂ ಕೂಡಾ ಮೂಗಿನ ಮೇಲೆ ಬೆರಳಿಡುವಂತೆ ಮಾಡಿತ್ತು.
ಯದ್ವಾ-ತದ್ವಾ ಇಷ್ಟವಾಗುವ, ಮನಕುಲುಕುವ, ವ್ಯವಸ್ಥೆಯ ಮೇಲೆ ಆಕ್ರೋಶ ತರಿಸುವ ಕವನ..
ಹಾ,...... ಇನ್ನೊಂದ್ ವಿಷಯ, ವೈಶೂ ಇಂಥಹ ಕವನಗಳನ್ನ ನೀನ್ ಮಾತ್ರ ಬರೀಬಲ್ಲೆ. :-)
ee kavana nanu illa andru 6 sala odiddini....!! thumba chennagide... Sheshuma!! :)
ReplyDeletetotally agreed with Raghu Bro.....'ಇಂತಹ ಕವನಗಳನ್ನು ನೀನು ಮಾತ್ರ ಬರೆಯಬಲ್ಲೆ'.... ನಿನ್ನ ಬರವಣಿಗೆಯ ಬಗ್ಗೆ ನಾನು ಹೆಮ್ಮೆ ಪಟ್ಟ ಕವನ ಇದು....ಎಲ್ಲರಿಗೂ ಸುಲಭವಾಗಿ ಅರ್ಥಮಾಡಿಕೊಳ್ಳಲಾಗದೇ ಇದ್ದರೂ ಅರ್ಥಮಾಡಿಕೊಂಡವರು ನಿನ್ನ ಪ್ರತಿಭೆಯ ಬಗ್ಗೆ ಹೊಟ್ಟೆಕಿಚ್ಚು ಪಟ್ಟು ಕೊಳ್ಳು ವಂತಹ ಬರಹ ....ಉಪಮಾಲಂಕಾರದ ಸಮರ್ಪಕ ಬಳಕೆಯನ್ನು ಕಂಡ ಸುಂದರ ಕವನ.....ಇಂತಹ ಕವನಗಳು ಹೆಚ್ಚು ಹೆಚ್ಚು ಮೂಡಿಬರಲಿ....
ReplyDeleteಅಭಿನಂದನೆಗಳು ಸಹೋದರಿ.....
ನನಗಿದನ್ನ ಅರ್ಥ ಮಾಡಿಸೋಕೆ ಸಾಕ್ಷಾತ್ ನೀನೆ ಬರಬೇಕಾಯ್ತು ನೋಡು.. ಒಂದೊಂದು ಪ್ಯಾರವನ್ನ ಕೂಡ ಅವತ್ತು ನೀನು ಅರ್ಥ ಮಾಡಿಸದೆ ಹೋಗಿದ್ದಿದ್ರೆ.. ಈ ಕವನ ಈವತ್ತಿಗೂ ಬಿಡಿಸಲಾಗದ ಕಗ್ಗಂಟೆ.. ಅರ್ಥವಾಗದೆ ನಿಘಂಟೇ.. ಇದು ನಿನ್ನ ಹೀಗಿಬ್ಬರು ಕಲಂಕಿನಿಯರುವಿನ ಮುಂದುವರೆದ ಭಾಗ ಅನ್ನಿಸೋದು ಕವನದ ಹಿರಿಮೆ ಅಶೋಕಣ್ಣ ಹೇಳಿದ ಹಾಗೆ ಇಂತಹದ್ದನ್ನ ಬರೆಯೋದ್ರಿಂದಲೇ ನಿನ್ನ ಮೇಲೆ ಅಭಿಮಾನದ ಜೊತೆಗೆ ಆಸಕ್ತಿಯೂ ನಮ್ಮಲ್ಲಿ ಜಾಸ್ತಿ ಆಗೋದು.. ನಂ ಹತ್ರ ಮೊದ ಮೊದಲು ಮಾತಾಡಿದ ಜೆರ್ರಿ ನೀನೇನಾ ಅಂತ ಅನುಮಾನ ಮೂಡ್ಸೋದು.. ಅಶೋಕಣ್ಣ ಹೇಳಿದ ಹಾಗೆ ಹೊಟ್ಟೆ ಕಿಚ್ಚು ಪಟ್ಟವರಲ್ಲಿ ನಾನೂ ಒಬ್ಬ ಸ್ವಲ್ಪ ಖುಷಿ ಪಡು.
ReplyDeleteಕವನ ಬಹಳ ಚೆನ್ನಾಗಿದೆ ಅಂತ ಸ್ಟಿಕ್ಕರ್ ಅಂಟಿಸಬೇಕಾದ ಅವಶ್ಯಕತೆ ಇಲ್ಲ ಅಂದು ಕೊಳ್ತೀನಿ.. ಯಾಕಂದ್ರೆ ಅದು ಸಾರ್ವಕಾಲಿಕ ಸತ್ಯ.