tag:blogger.com,1999:blog-8755418108987047821.post892615908492263495..comments2023-08-12T05:58:02.128-07:00Comments on ನನ್ನ ಹಡಗು ನನ್ನದು ನನ್ನ ತೀರ ನನ್ನದು..: ಸ್ಪೂರ್ತಿ vaishuhttp://www.blogger.com/profile/06387615682962606797noreply@blogger.comBlogger7125tag:blogger.com,1999:blog-8755418108987047821.post-89994386475784699812012-12-17T19:18:16.155-08:002012-12-17T19:18:16.155-08:00ಅತ್ಯಂತ ಸ್ಪೂರ್ತಿದಾಯಕ ಬರಹ.
ಮೊದಲ ಪರಿವಿಡಿ ನಂತರದ ಕನ್ನ...ಅತ್ಯಂತ ಸ್ಪೂರ್ತಿದಾಯಕ ಬರಹ.

ಮೊದಲ ಪರಿವಿಡಿ ನಂತರದ ಕನ್ನಡ ಮತ್ತು ಇಂಗ್ಲೀಷ್ ಕವಿತೆಗಳು ತುಂಬಾ ಮೆಚ್ಚುಗೆಯಾದವು.

"ಚಿಗುರೊಡೆಯಿತು ಇನ್ನೊಮ್ಮೆ ನನ್ನೊಳಗಿದ್ದ,
ಮಗುವಿನ ಮನಸು
ನೆನಪಾಯಿತು ಅಪ್ಪ -ಅಮ್ಮ ನನಗಾಗಿ,
ಕಂಡ ಕನಸು"

ನಿಮ್ಮಂತ ಗಟ್ಟಿ ಕವಿಯತ್ರಿ ಬೇಕಿತ್ತು.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-8755418108987047821.post-32794262121962790062012-12-17T08:43:15.671-08:002012-12-17T08:43:15.671-08:00ವೈಶು,
ಈ ಕವನವನ್ನು ಮೊದಲು ನೀನು ನನಗೆ ತೋರಿಸಿದ್ದಾಗ ನಾ...ವೈಶು,

ಈ ಕವನವನ್ನು ಮೊದಲು ನೀನು ನನಗೆ ತೋರಿಸಿದ್ದಾಗ ನಾನು ಇದು ನಿನ್ನ ಮೊದಲ ಕವನವಾ, ಅನ್ನಿಸೋದೇ ಇಲ್ಲ, ತುಂಬಾ ಚೆನ್ನಾಗಿದೆ ಎಂದಿದ್ದೆ...... ಜೀವನದ ಎಲ್ಲಾ 'ಮೊದಲುಗಳು' ನಮಗೆ ಯಾವಗಲೂ ಇಷ್ಟವಾಗಿರುತ್ತವೆ...ಮೊದಲ ಶಾಲೆ, ಮೊದಲ ಗುರು ಮೊದಲ ಪ್ರೀತಿ.....ಹೀಗೆ ಹಲವು ಮೊದಲುಗಳು......... ಇದು ನಿನ್ನ ಮೊದಲ ಕವನವಾದರೂ ತುಂಬಾ ಸೊಗಸಾಗಿದೆ....

ಕನ್ನಡ, ಇಂಗ್ಲಿಷ್ ಎರಡರಲ್ಲೂ ಚೆನ್ನಾಗಿದೆ.... ಆಶಾವಾದವಿರುವ ಕವನ....ಚಿತ್ರ ಹಾಗೂ ಮುನ್ನುಡಿಯೂ ಚೆನ್ನಾಗಿದೆ......

Keep writingAshok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-8755418108987047821.post-84542751046054356762012-12-17T00:36:42.204-08:002012-12-17T00:36:42.204-08:00ವೈಶಮ್ಮ ನಿಮ್ಮ ಕವಿತೆ ತುಂಬಾ ಚೆನ್ನಾಗಿದೆ.ಪದಗಳ ಬಳಕೆ ...ವೈಶಮ್ಮ ನಿಮ್ಮ ಕವಿತೆ ತುಂಬಾ ಚೆನ್ನಾಗಿದೆ.ಪದಗಳ ಬಳಕೆ ತುಂಬಾ ಇಷ್ಟ ಆಯ್ತು
ಆತ್ಮ ಹತ್ಯೆ (ಆತ್ಮವನ್ನ ಹತ್ಯೆ ಮಾಡಲಾಗದೆಂಬುದು ಇನ್ನೊಂದು ಸತ್ಯ) ಮಹಾಪಾಪ
ಎನ್ನೋ ದನ್ನ ಕೆಲ ಮನಸುಗಳು ಒಪ್ಪವು. ದುರಂತವೆಂದರೆ ನೆನ್ನೆ ಮನೆಯ ಮುದುಕರೊಬ್ಬರು ಹೀಗೆ ಹೋಗಿಬಿಟ್ಟರು.
ನಿಮ್ಮ ಈ ಬರಹ ನೋಡಿದೆ . ನಿಮ್ಮ ಗೆಳತಿಗೆ ಶಾಂತಿ ಸಿಗಲಿ Swarnahttps://www.blogger.com/profile/07755878001911618838noreply@blogger.comtag:blogger.com,1999:blog-8755418108987047821.post-8270829861608286682012-12-16T20:31:10.461-08:002012-12-16T20:31:10.461-08:00ಮೇಡಮ್,
ಹೊಸ ತರಹದ ಪ್ರಯೋಗ...
ಕನ್ನಡ-ಇಂಗ್ಲೀಷು ಎರಡನ್ನೂ ಒ...ಮೇಡಮ್,
ಹೊಸ ತರಹದ ಪ್ರಯೋಗ...
ಕನ್ನಡ-ಇಂಗ್ಲೀಷು ಎರಡನ್ನೂ ಒಟ್ಟಿಗೆ ಬರೆದ ಬ್ಲಾಗು ನೋಡಿರಲಿಲ್ಲ...
ಚೆನಾಗಿದೆ...
ಬರೆಯುತ್ತಿರಿ..
ಹಾಂ ಅಲ್ಲಿ world ಪದ ಈ ಕಡೆ ದಾರಿತಪ್ಪಿ ಬಂತೇನೋ ಅನಿಸ್ತಾ ಇದೆ..
ಒಂದ್ ಸ್ವಲ್ಪಾ ನೋಡಿ...
ಬರಿತಾ ಇರಿ...
ನಮಸ್ತೆ. ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-8755418108987047821.post-90045216080743994672012-12-16T19:33:08.635-08:002012-12-16T19:33:08.635-08:00ಬದುಕು ಮತ್ತು ಬದುಕಿನೆಡೆಗೆ ನಡೆ..ಇದರ ಮಧ್ಯೆ ಅಂತರ ತುಂಬಾ ...ಬದುಕು ಮತ್ತು ಬದುಕಿನೆಡೆಗೆ ನಡೆ..ಇದರ ಮಧ್ಯೆ ಅಂತರ ತುಂಬಾ ತೆಳ್ಳನೆಯ ಪರದೆ..ಅದನ್ನ ಹರಿದು ಮುಂದೆ ಸಾಗಬೇಕು..ಒಂದು ಕ್ಷಣದ ಯೋಚನೆ ಹಲವು ಯಾತನೆಗಳಿಗೆ ಪೂನ ವಿರಾಮವಿಡಬಹುದು..ಯಾವ ಕಡೆ ಹೋಗಬೇಕು ಎನ್ನುವ ಆಯ್ಕೆಯಷ್ಟೇ ಉಳಿಯುವುದು...ಆಶಾಕಿರಣ ಮೂಡಿಸುವ ಲೇಖನ..ಕವಿತೆ..ಅದರ ಅನುವಾದ ಮತ್ತು ಅದಕ್ಕೆ ಮುನ್ನುಡಿಯಾಗಿ ಬಂದ ಮಾತುಗಳು ಒಂದಕ್ಕೊಂದು ಸರಿಯಾಗಿ ಹೊಂದಿಕೊಂಡಿದೆ. ಅಭಿನಂದನೆಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-8755418108987047821.post-84715659246086043442012-12-16T09:31:27.581-08:002012-12-16T09:31:27.581-08:00Haudu Sunaath...!! Thumbaa chennagidhe Sheshuma......Haudu Sunaath...!! Thumbaa chennagidhe Sheshuma.... :) manninadonihttps://www.blogger.com/profile/06514140623258631124noreply@blogger.comtag:blogger.com,1999:blog-8755418108987047821.post-55067949279420269012012-12-16T08:10:54.533-08:002012-12-16T08:10:54.533-08:00ವೈಶು,
ತುಂಬ ಸುಂದರವಾದ, ಜೀವನದ ಆಸೆಯನ್ನು ಚಿಗುರಿಸುವ ಕವನ....ವೈಶು,
ತುಂಬ ಸುಂದರವಾದ, ಜೀವನದ ಆಸೆಯನ್ನು ಚಿಗುರಿಸುವ ಕವನ. ಕನ್ನಡ ಪದ್ಯ ಹಾಗು ಇಂಗ್ಲಿಶ್ ಅನುವಾದಗಳೆರಡೂ ಚೆನ್ನಾಗಿವೆ. ಪದಗಳ ಸಮುಚಿತ ಬಳಕೆ ಈ ಕವನಗಳ ವಿಶೇಷತೆ ಎನ್ನಬೇಕು.sunaathhttps://www.blogger.com/profile/13386371953472087631noreply@blogger.com