tag:blogger.com,1999:blog-8755418108987047821.post5753324948915595933..comments2023-08-12T05:58:02.128-07:00Comments on ನನ್ನ ಹಡಗು ನನ್ನದು ನನ್ನ ತೀರ ನನ್ನದು..: ಮೋಹಿನಿ ಗಾನ :vaishuhttp://www.blogger.com/profile/06387615682962606797noreply@blogger.comBlogger17125tag:blogger.com,1999:blog-8755418108987047821.post-57260407403508962472021-05-31T05:52:25.262-07:002021-05-31T05:52:25.262-07:00ಉತ್ತಮ ಮಾಹಿತಿಗಾಗಿ
https://kannadinfodesk.blogspot....ಉತ್ತಮ ಮಾಹಿತಿಗಾಗಿ
https://kannadinfodesk.blogspot.com/?m=1Ashokhttps://www.blogger.com/profile/02233326550110043273noreply@blogger.comtag:blogger.com,1999:blog-8755418108987047821.post-74896103628250005012019-09-15T05:04:56.501-07:002019-09-15T05:04:56.501-07:00Wonderful composition, keep writing. ThanksWonderful composition, keep writing. ThanksLokesh Bhttps://www.blogger.com/profile/11595984586241866082noreply@blogger.comtag:blogger.com,1999:blog-8755418108987047821.post-15703847951123063062019-01-24T22:43:18.318-08:002019-01-24T22:43:18.318-08:00ನಿಮ್ಮ ಕವಿತೆ ತುಂಬಾ ಭಾವನಾತ್ಮಕವಾಗಿದೆ."ಹುಟ್ಟ ಮನೆಗ...ನಿಮ್ಮ ಕವಿತೆ ತುಂಬಾ ಭಾವನಾತ್ಮಕವಾಗಿದೆ."ಹುಟ್ಟ ಮನೆಗೆ ಕಳ್ಳ ಅತಿಥಿಯಾದೆ " ನಿಜಕ್ಕೂ ಮನ ಮುಟ್ಟುವ ಸಾಲುಗಳು .Anonymoushttps://www.blogger.com/profile/10947204021386623904noreply@blogger.comtag:blogger.com,1999:blog-8755418108987047821.post-86036850635708572572016-03-22T02:29:27.200-07:002016-03-22T02:29:27.200-07:00Just Woww :) Just Woww :) Anonymoushttps://www.blogger.com/profile/09266445600658896103noreply@blogger.comtag:blogger.com,1999:blog-8755418108987047821.post-68375991948802406812013-12-11T22:49:06.336-08:002013-12-11T22:49:06.336-08:00ಎಲ್ಲಿದ್ದಿರಿ ವೈಶು ...ಎಷ್ಟು ದಿನ ಆಯ್ತು ಇಲ್ಲಿ ಬಂದು ?ಎಲ್ಲಿದ್ದಿರಿ ವೈಶು ...ಎಷ್ಟು ದಿನ ಆಯ್ತು ಇಲ್ಲಿ ಬಂದು ?Swarnahttps://www.blogger.com/profile/07755878001911618838noreply@blogger.comtag:blogger.com,1999:blog-8755418108987047821.post-27073353621309451752013-08-08T19:52:34.851-07:002013-08-08T19:52:34.851-07:00'ಮೋಹಿನಿ ಗಾನ' ಕವನ ಚೆನ್ನಾಗಿದೆ....
'ಸುಕೋಮ...'ಮೋಹಿನಿ ಗಾನ' ಕವನ ಚೆನ್ನಾಗಿದೆ....
'ಸುಕೋಮಲ ಚರ್ಮದವಳಲ್ಲ
ನುನುಪಿನ ಗಲ್ಲ ಅವಳಿಗಿಲ್ಲ
ಗುನುಗುವ ಕಂಠವೋ ಬಲು ಗಡಸು
ಆದರೇನು ಮನದೊಳಗೆ ಸ್ಪುರಿಸುವುದು
ಮೃದು ಭಾವದ ಮೋಹಿನಿ ಗಾನ'
ಸೌಂದರ್ಯ ಎಂದರೆ ಮನದ ಸಕಾರಾತ್ಮಕ ಭಾವಗಳು,
ಇವುಗಳ ಬಣ್ಣ ಎಂದಿಗೂ ಆಕರ್ಷಕ,
ಕವಿತೆ ಮೂಲಕ ಇಂಥ ಇವುಗಳನ್ನ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ... ಅಭಿನಂದನೆ...ಧನ್ಯವಾದ

www.kumararaitha.comhttps://www.blogger.com/profile/07569695199860285923noreply@blogger.comtag:blogger.com,1999:blog-8755418108987047821.post-6286332070899290482013-05-19T08:36:05.884-07:002013-05-19T08:36:05.884-07:00Yshu.....
Its only you, who can write like this.
A...Yshu.....
Its only you, who can write like this.
Am proud of myself, you know why..... coz am your Fan :).......

Roopabilimugiluhttps://www.blogger.com/profile/18204038210620711248noreply@blogger.comtag:blogger.com,1999:blog-8755418108987047821.post-57592298253743294382013-03-24T06:08:16.180-07:002013-03-24T06:08:16.180-07:00ಕೊನೆಯದಾಗಿ, ಬರಿ ಮಂಗಳಮುಖಿಯರಿಗೆ ಮಾತ್ರವಲ್ಲ, ಹೆಣ್ಣಿಗೂ ...ಕೊನೆಯದಾಗಿ, ಬರಿ ಮಂಗಳಮುಖಿಯರಿಗೆ ಮಾತ್ರವಲ್ಲ, ಹೆಣ್ಣಿಗೂ ಕೂಡಾ ಅಂತರಾಳದಲ್ಲಿ ಸುಡುವ ಜ್ವಾಲೆಗಳಿವೆ ಅಂತಾ ನೀ ಹೇಳಿರುವ ರೀತಿ ಇಷ್ಟವಾಯಿತು :)Imranhttps://www.blogger.com/profile/17255006665899642440noreply@blogger.comtag:blogger.com,1999:blog-8755418108987047821.post-49264134607744266002013-03-24T06:02:53.200-07:002013-03-24T06:02:53.200-07:00ಮಂಗಳಮುಖಿಯರ ಅಂತರಾಳದ ತುಮುಲಗಳನ್ನ ಪದಗಳಲ್ಲಿ ಹೆಣೆಯುವ ನಿನ...ಮಂಗಳಮುಖಿಯರ ಅಂತರಾಳದ ತುಮುಲಗಳನ್ನ ಪದಗಳಲ್ಲಿ ಹೆಣೆಯುವ ನಿನ್ನ ಕವನ ಮನಸಿಗೆ ನಾಟುವಂತಿದೆ. ಪ್ರತಿಯೊಂದು ಸಾಲೂ ಕೂಡ ಅವರ ಅಸಹಾಯಕತೆಯನ್ನ ಬಿಂಬಿಸುತ್ತಿದೆ, ಟಿಪಿಕಲ್ ವೈಶೂ ಕವನ. ಇಂಥಹ ಭಿನ್ನ-ಭಿನ್ನ ಪ್ರಭಾವಿ ಕವನಗಳು/ಬರಹಗಳು ಇನ್ನಷ್ಟು ನಿನ್ನಿಂದ ಹೊರಹೊಮ್ಮಲಿ.

& ಸತೀಶ್ ಹೇಳಿದ ಹಾಗೆ ನನಗೇನೂ ಅಚ್ಚರಿಯಾಗುತ್ತಿಲ್ಲ :p ನಿನ್ನಿಂದ ನಾ ಇಂಥಹ ಬರಹಗಳನ್ನ expect ಮಾಡಿದ್ದೆ :)Imranhttps://www.blogger.com/profile/17255006665899642440noreply@blogger.comtag:blogger.com,1999:blog-8755418108987047821.post-24518890532749958842013-03-23T21:10:22.299-07:002013-03-23T21:10:22.299-07:00chanda ide.barithiri mamchanda ide.barithiri mamakshaya kanthabailuhttps://www.blogger.com/profile/13701645790362783654noreply@blogger.comtag:blogger.com,1999:blog-8755418108987047821.post-86446715273470404072013-03-23T05:57:45.305-07:002013-03-23T05:57:45.305-07:00ಇಷ್ಟು ದೊಡ್ಡ ಕವನ ವ್ಯಾಚ್ಯಾರ್ಥವಾಗಿರಬಹುದು ಎಂದು ಭಾವಿಸಿದ...ಇಷ್ಟು ದೊಡ್ಡ ಕವನ ವ್ಯಾಚ್ಯಾರ್ಥವಾಗಿರಬಹುದು ಎಂದು ಭಾವಿಸಿದ್ದೆ, ಆದರೆ ಕವನ ಓದಿಸಿಕೊಂಡಿದೆ. ಎರಡು ಹೆಣ್ಮನಗಳನ್ನು ಒಂದೇ ಕವನದ ಭೂಮಿಕೆಗೆ ತರುವ ಪ್ರಯತ್ನ ವಿಶಿಷ್ಟವಾಗಿ ನಿಲ್ಲುತ್ತದೆ. ಅದಕ್ಕೊಂದು ಭೇಷ್ ಹೇಳಲೇಬೇಕು

ಕೆಲವೆಡೆ ಎರಡು ಹೆಣ್ಣಿನ ಮನಸ್ಸುಗಳನ್ನು ಒಂದೇ ಸಂಭಾಷಯಣೆಯಲ್ಲಿ ಸಮೀಕರಿಸುವಲ್ಲಿ ಇನ್ನಷ್ಟು ಪಕ್ವತೆ ಬೇಕಿತ್ತೇನೋ ಎನಿಸುತ್ತದೆ. ಅದು ಕವಯತ್ರಿಯ ಮಾತುಗಳೋ ಇಲ್ಲ ಮೋಹಿನಿಯ ಮಾತುಗಳೋ ಎಂಬ ಗೊಂದಲ ಓದುಗನನ್ನು ಕಾಡುತ್ತದೆ. ಸಾಹಿತ್ಯ ಕೃಷಿಯನ್ನು ಮುಂದುವರೆಯುತ್ತಾ ಅದು ಸರಿ ಹೋಗುತ್ತದೆ. ಬೆರಳಚ್ಚು ತಪ್ಪುಗಳ ಬಗ್ಗೆ ಸ್ವಲ್ಪ ನಿಗಾ ವಹಿಸಿ, ಶುಭವಾಗಲಿ.

- ಪ್ರಸಾದ್.ಡಿ.ವಿ.ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-8755418108987047821.post-14218209507294163812013-03-23T04:23:18.866-07:002013-03-23T04:23:18.866-07:00ಚೆನಾಗಿದೆ..ಬರೆಯುತ್ತಿರಿ..ಚೆನಾಗಿದೆ..ಬರೆಯುತ್ತಿರಿ..ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-8755418108987047821.post-57092956114013135322013-03-22T11:24:00.990-07:002013-03-22T11:24:00.990-07:00ನಂಬಲಾರದ ಸ್ಥಿತಿ ಮತ್ತೊಮ್ಮೆ ಇದು ನಿನ್ನ ಕವನವಾ ಅಂತ..!! ಕ...ನಂಬಲಾರದ ಸ್ಥಿತಿ ಮತ್ತೊಮ್ಮೆ ಇದು ನಿನ್ನ ಕವನವಾ ಅಂತ..!! ಕವನ ಒಂದು ತೂಕವಾದರೆ.. ಅದರೊಳಗಿನ ವಿಚಾರ ಒಂದು ತೂಕ.
ಸಮಾಜದೊಳಗೆ ಸ್ಥಾನ ಮಾನಗಳಿದ್ದೂ ಸ್ಥಿತಿ ಗತಿಗಳಿಗಾಗಿ ಹೋರಾಡುವ ನಮ್ಮ ಪಾಡೇ ರೌರವ.. ಸ್ಥಿತಿಯೂ ಇಲ್ಲದ ಸ್ಥಾನಮಾನವೂ ಇಲ್ಲದ.. ಒಂದು ಸಣ್ಣ ಪರಿಗಣನೆ ಕೂಡಾ ಇಲ್ಲದ ಮಂಗಳ ಮುಖಿಯರ ಬದುಕ ತೆರೆದಿಡುವ ಚಿತ್ರಣ.. ನಿಜ ಅವರ ಪಾಡು ಯಾರಿಗೂ ಬರಬಾರದ ಕೇಡು.

ಕವನ ತುಂಬಾ ಇಷ್ಟವಾಯ್ತು ಜೆರ್ರಿ.. :) ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-8755418108987047821.post-12274940443670409232013-03-21T18:33:04.495-07:002013-03-21T18:33:04.495-07:00"ಹೃದಯದ ಮುದ್ದಣಕೆ ಹೊರಗಿನ ಕಾವು" ವಾವ್ ವೈಶೂ ಇ..."ಹೃದಯದ ಮುದ್ದಣಕೆ ಹೊರಗಿನ ಕಾವು" ವಾವ್ ವೈಶೂ ಇಲ್ಲಿನ ಪ್ರತಿ ಸಾಲಾಲೂ ಪದೇ ಪದೇ ಓದಿಸಿಕೊಳ್ಳುವ ತಾಕತ್ತಿದೆ. ಸೂಪರ್ರೂ...Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-8755418108987047821.post-48355849756272988592013-03-21T11:50:58.722-07:002013-03-21T11:50:58.722-07:00ಉತ್ತಮ ಕವನಕ್ಕಾಗಿ ಅಭಿನಂದನೆಗಳು.ಉತ್ತಮ ಕವನಕ್ಕಾಗಿ ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8755418108987047821.post-88281919230804073582013-03-21T07:13:08.401-07:002013-03-21T07:13:08.401-07:00Hijada samudaayada bagge anukampavide haage avara ...Hijada samudaayada bagge anukampavide haage avara varthane inda kelavomme baya besaravaagide.nice to see a poem on dem.
ಬಿಟ್ಟುಬಿಡು,
ಧರ್ಮ ದೂರವಿಟ್ಟ ಋತು
ಮರ ಬೇಡದ ನೆರಳು
ನಿನಗೇಕೆ,ಅದಕೆ ಕೊರಗೇಕೆ? And girl u write with a heart n a thought keep them coming,as usual loved dis piece vaishu.:-)Anonymoushttps://www.blogger.com/profile/08640910740902585764noreply@blogger.comtag:blogger.com,1999:blog-8755418108987047821.post-63028850713620319182013-03-21T06:44:44.629-07:002013-03-21T06:44:44.629-07:00ಎಲ್ಲಾ ಹೆಣ್ಣುಗಳು ದನಿಯ ಬಿಂಬಿಸುವ ಕೊನೆಯ ಸಾಲುಗಳು
ಚೆನ್ನ...ಎಲ್ಲಾ ಹೆಣ್ಣುಗಳು ದನಿಯ ಬಿಂಬಿಸುವ ಕೊನೆಯ ಸಾಲುಗಳು
ಚೆನ್ನಾಗಿದೆ ವೈಶಮ್ಮ Swarnahttps://www.blogger.com/profile/07755878001911618838noreply@blogger.com