tag:blogger.com,1999:blog-8755418108987047821.post509458970321035744..comments2023-08-12T05:58:02.128-07:00Comments on ನನ್ನ ಹಡಗು ನನ್ನದು ನನ್ನ ತೀರ ನನ್ನದು..: ಧರಣಿಯ ತಣಿಸುವ : 'ಶ್ರೇಷ್ಠ ಮದುಮಗಳು' vaishuhttp://www.blogger.com/profile/06387615682962606797noreply@blogger.comBlogger14125tag:blogger.com,1999:blog-8755418108987047821.post-23401676293957965832012-12-27T22:00:33.215-08:002012-12-27T22:00:33.215-08:00ಚಿತ್ರ ಇಷ್ಟವಾಯ್ತು...ಚಿತ್ರ ಇಷ್ಟವಾಯ್ತು...Anonymoushttps://www.blogger.com/profile/02886478269073999395noreply@blogger.comtag:blogger.com,1999:blog-8755418108987047821.post-17477624084510666712012-12-07T19:03:51.850-08:002012-12-07T19:03:51.850-08:00ಅನನ್ಯ ಶೈಲಿ ಬಳಕೆಯ ಕವಿಯೆ. ತುಸು ಜಾನಪದ ಲೇಪ.
ಈ ಬ್ಲಾಗನ್...ಅನನ್ಯ ಶೈಲಿ ಬಳಕೆಯ ಕವಿಯೆ. ತುಸು ಜಾನಪದ ಲೇಪ.

ಈ ಬ್ಲಾಗನ್ನು ಪೂರ್ತಿ ಓದಿದ ಮೇಲೆ ನನಗೆ ನೆಮ್ಮದಿ!Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-8755418108987047821.post-19490451424647412282012-12-06T02:47:42.127-08:002012-12-06T02:47:42.127-08:00ಅದ್ಬುತವಾದ ಕವನ ವೈಶುಜಿ...:) "ಶ್ರೇಷ್ಠ ಮಧುಮಗಳು&qu...ಅದ್ಬುತವಾದ ಕವನ ವೈಶುಜಿ...:) "ಶ್ರೇಷ್ಠ ಮಧುಮಗಳು" ಶೀರ್ಷಿಕೆಯಿಂದ ಹಿಡಿದು ಕೊನೆಯ ಸಾಲಿನವರೆಗೂ ಮತ್ತೆ ಮತ್ತೆ ಓದಬೇಕು ಅನ್ನಿಸುವ ಕವನ... Anonymoushttps://www.blogger.com/profile/13273489317770619303noreply@blogger.comtag:blogger.com,1999:blog-8755418108987047821.post-51584498967844566392012-12-03T07:16:23.757-08:002012-12-03T07:16:23.757-08:00ಗ್ಯಾಪಲ್ ಹಂಗೇ , ಇನ್ನೊಂದ್ ಕಾಮೆಂಟ್ ಲೇ,....
ಏನಂದ್ರೆ,...ಗ್ಯಾಪಲ್ ಹಂಗೇ , ಇನ್ನೊಂದ್ ಕಾಮೆಂಟ್ ಲೇ,....

ಏನಂದ್ರೆ, ನೀನ್ ಬಿಡಿಸಿರೋವಂಥಾ ಆ ಚಿತ್ರದಲ್ಲಿರುವ ಹೆಣ್ಮಗಳು ಥೇಟ್ "ಸುಮನ್ ರಂಗನಾಥ್" ಥರಾನೇ ಇದಾಳೆ ;-) :D Imranhttps://www.blogger.com/profile/17255006665899642440noreply@blogger.comtag:blogger.com,1999:blog-8755418108987047821.post-38268574050639039362012-12-03T05:19:36.448-08:002012-12-03T05:19:36.448-08:00ಅಟ್ ಲಾಸ್ಟ್ ನಿನ್ ಬ್ಲಾಗ್ ಕಡೆ ಬಂದಿದೀನಿ ನೋಡು ನಾ ಹಾಕ್ತಿ...ಅಟ್ ಲಾಸ್ಟ್ ನಿನ್ ಬ್ಲಾಗ್ ಕಡೆ ಬಂದಿದೀನಿ ನೋಡು ನಾ ಹಾಕ್ತಿರೋ ಕಾಮೆಂಟ್ ಸಾಕ್ಷಿಯಾಗಿರತ್ತೆ.

ನಿನ್ನ ಶ್ರೇಷ್ಟ ಮದುಮಗಳು.. ಸೂರ್ಯ ಚಂದ್ರರು ಅವಳಿಗೆ ಸೋದರರಂತೆ.. ಹನಿಯಾಗಿ ಅವಳು ಮದುಮಗಳಾಗಿ ಇಳೆಯ ಸೇರುವುದು.. ಆವಿಯಾಗಿ ಮತ್ತೆ ತವರ ಸೇರುವುದು.. ಬಹಳವೇ ಉತ್ತಮ ರೂಪಕ ಗಳೊಡನೆ ತುಂಬಾ ಸುಂದರವಾಗಿ ಮೂಡಿ ಬಂದ ಕವನ.. ಹೀಗೆ ಬರಿತಾ ಇರು. :) :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-8755418108987047821.post-24004389912016057952012-12-01T22:28:20.414-08:002012-12-01T22:28:20.414-08:00ಉಫ್ ...!!! ಏನ್ ಹೇಳೋದು...? ಹೇಳೋದೆಲ್ಲಾ ಆವತ್ತೇ ಹೇಳಿ ಕ...ಉಫ್ ...!!! ಏನ್ ಹೇಳೋದು...? ಹೇಳೋದೆಲ್ಲಾ ಆವತ್ತೇ ಹೇಳಿ ಕೈ ತೊಳ್ಕೊಂಡಿದಿನಿ :D ;-) ಈ ಥರ ಬೆರೆಯೋಕೆ ನೀನಿಂದ ಮಾತ್ರ ಸಾಧ್ಯ. ನಿನ್ VISION ನ ರೀತಿಯೇ ಬೇರೆ :-) ;-) ಪ್ರತಿಯೊಂದು ಸಾಲುಗಳೂ.... ರೂಪಕಗಳೂ.... ಅಮೋಘವಾಗಿವೆ. ಹೀಗೇ ಬರೆಯುತ್ತಿರು :-)Imranhttps://www.blogger.com/profile/17255006665899642440noreply@blogger.comtag:blogger.com,1999:blog-8755418108987047821.post-27232770751141068192012-11-30T04:00:28.583-08:002012-11-30T04:00:28.583-08:00ವೈಶಾಲಿ,
ಅದ್ಭುತವಾದ ಕಲ್ಪನೆಗೆ ಮುದ್ದಾದ ಕವನ ಹೆಣೆದಿದ್ದೀರ...ವೈಶಾಲಿ,
ಅದ್ಭುತವಾದ ಕಲ್ಪನೆಗೆ ಮುದ್ದಾದ ಕವನ ಹೆಣೆದಿದ್ದೀರಿ. ನಿಮ್ಮ ಚಿತ್ರರಚನೆಯೂ ಸಹ ಚೆನ್ನಾಗಿದೆ. ನಿಮಗೆ ಅಭಿನಂದನೆಗಳು ಹಾಗು ನಿಮ್ಮ blogಅನ್ನು ನನಗೆ ಪರಿಚಯಿಸಿದ ಸ್ವರ್ಣಾ ಅವರಿಗೆ ನನ್ನ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-8755418108987047821.post-3632315194074751962012-11-29T11:38:55.740-08:002012-11-29T11:38:55.740-08:00ಹೌದು, ನನಗೆ ನಿಜವಾಗಿಯೂ ಸಂದೇಹ.....ಇದು ಅದೇ ವೈಶು ನಾ????...ಹೌದು, ನನಗೆ ನಿಜವಾಗಿಯೂ ಸಂದೇಹ.....ಇದು ಅದೇ ವೈಶು ನಾ????? ಕನ್ನಡ ಶಬ್ಧಗಳು ಸರಿಯಾಗಿ ನೆನಪಿರೋಲ್ಲ, ಬರೋಲ್ಲ ಎಂದು ಹೇಳುತಿದ್ದ ಹುಡುಗಿಯಾ? ಹುಡುಗಿಯರೆಲ್ಲ ಇವಳಿಗೆ ಕನ್ನಡ ಬರೋಲ್ಲ, ಇಂಗ್ಲಿಷ್ ನಲ್ಲೆ ಜಾಸ್ತಿ ಮಾತಾಡೋದು ಎಂದುಕೊಂಡು ಮಾತಾಡೋಕು ಹೆದರುತಿದ್ದ ರಲ್ಲಾ???

ಮತ್ತೊಮ್ಮೆ ಅದೇ ಮಾತು.....''ಇಂತಹ ಕವನಗಳನ್ನು ನೀನು ಮಾತ್ರ ಬರೆಯಬಲ್ಲೆ''.........ಸುಂದರವಾದ ಉಪಮೆ, ರೂಪಕಗಳೊಂದಿಗೆ, ಕಲ್ಪನಾತೀತ ಕಲ್ಪನೆಗಳ ಹೂರಣದೊಂದಿಗೆ, ನಿನ್ನ ಶೈಲಿಗೆ ನೀನೆ ಸಾಟಿ ಎನ್ನುವಂತೆ ಮೂಡಿಬಂದ ಸೊಗಸಾದ ಬರಹ.......ಅಭಿನಂದನೆಗಳು......Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-8755418108987047821.post-22496375889816173552012-11-29T07:20:57.727-08:002012-11-29T07:20:57.727-08:00ಶ್ರೀ ಭೈಯ್ಯ ಮೆಚುಗೆಯ ನುಡಿಗಳಿಗೆ ಧನ್ಯವಾದಗಳು.ಬರುತ್ತಿರಿ ...ಶ್ರೀ ಭೈಯ್ಯ ಮೆಚುಗೆಯ ನುಡಿಗಳಿಗೆ ಧನ್ಯವಾದಗಳು.ಬರುತ್ತಿರಿ ಸಲಹೆ ನೀಡುತ್ತಿರಿ.:-)vaishuhttps://www.blogger.com/profile/06387615682962606797noreply@blogger.comtag:blogger.com,1999:blog-8755418108987047821.post-26087396347433582062012-11-29T07:17:10.027-08:002012-11-29T07:17:10.027-08:00ಸುಬ್ರಹ್ಮಣ್ಯ ಖುಷಿಯಾಯ್ತು ನಿಮ್ಮ ಪ್ರತಿಕ್ರಿಯೆ ಓದಿ.ನಿಮ್ಮ...ಸುಬ್ರಹ್ಮಣ್ಯ ಖುಷಿಯಾಯ್ತು ನಿಮ್ಮ ಪ್ರತಿಕ್ರಿಯೆ ಓದಿ.ನಿಮ್ಮಗೆ ನನ್ನ ಬ್ಲಾಗ್ ಮನೆಗೆ ಸ್ವಾಗತ.ಧನ್ಯವಾದಗಳು.:-)vaishuhttps://www.blogger.com/profile/06387615682962606797noreply@blogger.comtag:blogger.com,1999:blog-8755418108987047821.post-90076419842593006982012-11-29T07:14:47.469-08:002012-11-29T07:14:47.469-08:00ಸ್ವರ್ಣಕ್ಕ ಮೆಚ್ಚಿ ಪ್ರೋತ್ಸಾಹಿಸುತ್ತಿರುವ ನಿಮ್ಮಗೆ ನನ್ನ ...ಸ್ವರ್ಣಕ್ಕ ಮೆಚ್ಚಿ ಪ್ರೋತ್ಸಾಹಿಸುತ್ತಿರುವ ನಿಮ್ಮಗೆ ನನ್ನ ವಂದನೆಗಳು.:-) ಬರುತ್ತಿರಿ ಸಲಹೆ ನೀಡುತ್ತಿರಿ.:-)vaishuhttps://www.blogger.com/profile/06387615682962606797noreply@blogger.comtag:blogger.com,1999:blog-8755418108987047821.post-6271047697132423712012-11-28T23:33:53.637-08:002012-11-28T23:33:53.637-08:00ಮಲೆಗಳಲ್ಲಿ ಮದು ಮಗಳು ಎಂದರು ಕುವೆಂಪು...
ಬಾನಿಂದ ಭುವಿಗೆ ...ಮಲೆಗಳಲ್ಲಿ ಮದು ಮಗಳು ಎಂದರು ಕುವೆಂಪು...
ಬಾನಿಂದ ಭುವಿಗೆ ಇಳಿದಳು ಮದುಮಗಳು ಎಂದರು ಈ ಕವಿಯತ್ರಿ..
ಎಂತಹ ಸುಂದರವಾಗಿ ಕಟ್ಟಿದ ಜೇನು ಗೂಡು..
ಪ್ರತಿಯೊಂದು ಪದವು, ಸಾಲುಗಳು ಸಿಹಿ..ಮಧುರ ಅಮರ.
ಸುಂದರವಾಗಿದೆ.ಅಭಿನಂದನೆಗಳು ಫ್ರೆಂಡ್..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-8755418108987047821.post-9816474306255826852012-11-28T07:30:45.216-08:002012-11-28T07:30:45.216-08:00ತುಂಬಾ ಚೆನ್ನಾಗಿ ಬರೆದಿದ್ದೀರಿ. ಮಳೆಯನ್ನು ಮದುಮಗಳಾಗಿ ಭುವ...ತುಂಬಾ ಚೆನ್ನಾಗಿ ಬರೆದಿದ್ದೀರಿ. ಮಳೆಯನ್ನು ಮದುಮಗಳಾಗಿ ಭುವಿಯನ್ನು ಗಂದನಮನೆಯಾಗಿ , ಆಹ್ ಅದ್ಭುತ ಕಲ್ಪನೆ. ಬಹಳೇ ಇಷ್ಟವಾಯಿತು ಇಷ್ಟು ಚಂದದ ಬ್ಲಾಗನ್ನು ಇಲ್ಲ್ಲಿಯವರೆಗೆ ನೋಡದೇ ಇದ್ದದ್ದಕ್ಕೆ ಬೇಸರವಾಗುತ್ತಿದೆ ಎಂಬಷ್ಟರ ಮಟ್ಟಿಗೆ ಚೆನ್ನಾಗಿದೆ ಎಲ್ಲ ಪೋಸ್ಟುಗಳು. ಬರೆಯುತ್ತಿರಿ Subrahmanyahttps://www.blogger.com/profile/09808401820610928507noreply@blogger.comtag:blogger.com,1999:blog-8755418108987047821.post-43452844268054747692012-11-28T05:50:52.260-08:002012-11-28T05:50:52.260-08:00ವೈಶು ಅವರೇ ,
ಹನಿ ಆವಿಯಾಗಿ ತವರ ಸೇರುತ್ತಾಳೆ ಅಬ್ಭಾ !
ಅ...ವೈಶು ಅವರೇ ,
ಹನಿ ಆವಿಯಾಗಿ ತವರ ಸೇರುತ್ತಾಳೆ ಅಬ್ಭಾ !
ಅಂಥ ಕಲ್ಪನೆ ರೀ ...ಹೊಟ್ಟೆ ಕಿಚ್ಚಾಗ್ತಿದೆ :)
ಎಷ್ಟು ಚಂದ ಬರಿತಿರಿ
ಅಷ್ಟೇ ಸುಂದರ ಚಿತ್ರ ಅರಳಿಸ್ತಿರಿ
ಆ ಹುಡುಗಿಗೆ ತವರ ಬಂಧ ಸಿಗಲಿ
ಈ ಹುಡುಗಿ ಬರೆಯುತ್ತಿರಲಿ
Swarnahttps://www.blogger.com/profile/07755878001911618838noreply@blogger.com